Sunday, May 30, 2010

ದುಡಿದು ತಿನ್ನುವುದ  ಕಲಿ

ತಿನ್ನುವೆ ನೀ ಬಡ ಬೋರೇಗೌಡನ   ದುಡಿಮೆಯನ್ನ
ಪ್ರಕ್ರತಿ ನೀಡಿದೆ ತಲೆಯಮೇಲೊಂದು ಸೂರನ್ನ
ಮಳೆರಾಯ ನೀಡಿರುವ ಕುಡಿಯಲು ನಿನಗೆ  ನೀರನ್ನ
ಸೋಮಾರಿ ನೀ ತೀರಿಸಲಿಲ್ಲ ಅವರ ಋಣವನ್ನ
ಮುಂದೆ ಜಿರಲೆಯೋ ನುಸಿಯೋ  ಆಗಿ ಹುಟ್ಟುವ ಮುನ್ನ
ದುಡಿದು ತಿನ್ನುವುದ ಕಲಿ ಬಗ್ಗಿಸಿ ನಿನ್ನ ಬೆನ್ನ !

No comments:

Post a Comment