Sunday, May 30, 2010

ದುಡಿದು ತಿನ್ನುವುದ  ಕಲಿ

ತಿನ್ನುವೆ ನೀ ಬಡ ಬೋರೇಗೌಡನ   ದುಡಿಮೆಯನ್ನ
ಪ್ರಕ್ರತಿ ನೀಡಿದೆ ತಲೆಯಮೇಲೊಂದು ಸೂರನ್ನ
ಮಳೆರಾಯ ನೀಡಿರುವ ಕುಡಿಯಲು ನಿನಗೆ  ನೀರನ್ನ
ಸೋಮಾರಿ ನೀ ತೀರಿಸಲಿಲ್ಲ ಅವರ ಋಣವನ್ನ
ಮುಂದೆ ಜಿರಲೆಯೋ ನುಸಿಯೋ  ಆಗಿ ಹುಟ್ಟುವ ಮುನ್ನ
ದುಡಿದು ತಿನ್ನುವುದ ಕಲಿ ಬಗ್ಗಿಸಿ ನಿನ್ನ ಬೆನ್ನ !

Saari Pyaari

ಸಾರಿ  ಪ್ಯಾರಿ


ಮನೆಗೆ ಬಂದಾಗ, ನೋಡಿ  ಹೆಂಡ್ತಿ ಉರಿ ಮೋರಿ
ಅವ್ನ '  ದಿಲ್ ' ಗಾಯ್ತು ಎಲ್ಲಿಲ್ಲದ ಗಾಭರಿ 
ಹೆದರಿ ಮೆಲ್ಲಗೆ ಕಿವಿಯಲಿ ಉಸುರಿದ ಪ್ಯಾರಿ 
ನೀ ಯಾಕೆ ಮುನಿದಿರುವೆ ನನ್ನ ಹೃದಯೇಶ್ವರಿ
ಸಾರಿ, ನನ್ನ ಚಿನ್ನ ನೀ ಮಾಡಬೇಡ ಕಿರಿ ಕಿರಿ  .

ಕಿರಿ ಕಿರಿ ಅಂತಿರೇನು , ಅದೆಷ್ಟು ದೈರ್ಯ ನಿಮ್ಗೆರೀ ?
ನಿಮಗೆ ಕಟ್ಟಿದನಲ್ಲ ನಮಪ್ಪ ಅದು ನನ್ನ ಕರ್ಮರೀ
ಅಯ್ಯೋ ಆ ಪಕ್ಕದ ಮನಿಯಾಕಿ ಅದ್ರಷ್ಟ ನನಗಿಲ್ಲರೀ
ಅವ್ಳು ಯೆಜಮಾನ್ರು ನಿಮಗಿಂತ ಎಷ್ಟೋ ವಾಸಿರೀ   
ಅವ್ರು  ಮಾಡೋ ಕೆಲಸ ನಿಮ್ಮ ಕೈಲಾಗೋಲ್ಲರಿ !

ಇದ  ಕೇಳಿ ಅವ್ನ  ಎದೆಯಲ್ಲಿ ಹತ್ತಿತು  ಬುಗ್ಗೆಂದು ಉರಿ
ಎದೆಯೇರಿಸಿ ದೈರ್ಯದಿ  ನಡೆಸಿದ ಹೆಂಡ್ತಿ ಏನ್ ಕ್ವೈರಿ
ಕೋಪದಲಿ ಕಿರುಚಿದಳಾಕೆ  ಬಾಯ್ ಮುಚ್ಚಿ ಸುಮ್ನಿರಿ
ಯಾರಿಗೆ ಬೇಕ್ರೀ ನಿಮ್ಮ ಒಣ ಮಾತು  ಸಾರಿ ಪ್ಯಾರಿ
ತಾಕತ್ತಿದ್ದರೆ ತಂದು ಕೊಡ್ರೀ ಅವ್ರಂತೆ ತಿಂಗಳಿಗೊಂದು ಸಾರಿ !!


Wednesday, May 26, 2010

ಹೋಟೇಲ್  ನಗರ   

ಕರ್ನಾಟಕದ  ರಾಜಧಾನಿ ಈ  ಬೆಂಗಳೂರು ನಗರ
ಆಗಿತ್ತಂತೆ  ಹಿಂದೆ  ಸಸ್ಯಕಾಸಿ,  ಉದ್ಯಾನ ನಗರ
ಈಗಲ್ಲಿ   ಕಾಣದು ಉದ್ಯಾನಗಳು ,ಪಾರ್ಕುಗಳು
ತುಂಬಿರುವುದಲ್ಲಿ ,ಡಾನ್ಸಬಾರು ,ಹೋಟೆಲುಗಳು.

ಮುಂಜಾನೆ ಎದ್ದು  ಬೆಂಗಳೂರಿಗನಿಗೆ  ಬೇಕು
' ಕಾಮತ್''ರ  ಚಹಾದ ಸವಿ, 'ಹಳ್ಳಿ ಮನೆ'ಯ ತಿಂಡಿರುಚಿ
 ಉಪಾಹಾರಕ್ಕೆ  ಬೇಕು  ಜನತಾ ಹೋಟೆಲಿನ ಇಡ್ಲಿ ವಡೆ
 ಇಲ್ಲವಾದರೆ  ಉಪಾಹಾರ ದರ್ಶಿನಿಯ ಪೊಂಗಲ್ ವಡೆ  

ಲಾಲ್  ಬಾಗ್ಹ್  ಹೋದರೆ  'ಕ್ಯೂ' ನಲ್ಲಿ ನಿಂತು  ಮೆಲ್ಲುವನು
ಪೂರಿ ,ದಮ್ರೋಟು ಮಾವಳ್ಳಿ  ಟಿಫಿನ್ ರೂಮಿನಲಿ
ಗಾಂಧಿಬಜ್ಹಾರ್  ಶಾಪಿಂಗ್ ಲಿಸ್ಟಿನಲಿ ಸೇರೆಲೇಬೇಕು
ಡಬ್ಬಲ್  ಮಸಾಲೆ ದೋಸೆ ವಿಧ್ಯಾರ್ಥಿ  ಭವನದಲಿ  

ಜಿವ್ಹಾ  ಚಾಪಲ್ಯದಲಿ   ಮೀರಿಸುವರಿಲ್ಲ ಬೆಂಗಳೂರಿಗನು
ಅದಕ್ಕೆಂದೇ ಕಾಣುವಿರಿ  ಬೀದಿ ಬೀದಿಗೊಂದು 'ದರ್ಶಿನಿ'ಯನು
   ರಾತ್ರಿಯಲಿ  ಉದಯಿಸುವುವು  ಪುಟ್ಪಾಪಾತ್  'ಚಾಟು'ಗಳು
ಚುರುಕು ಗೊಳ್ಳುವವು  ರಸಿಕರಿಂದ ಎಲ್ಲ  ಡಾನ್ಸ್  ಬಾರುಗಳು'

ಅವನು ಮಯ್ಯರಲ್ಲಿ ದಕ್ಷಿಣದ ಮ್ಯಾಕ್ಸಿ ಉಂಡು ತೇಗುವ ಚಂದ
 ೧೯೪೭ ನಲ್ಲಿ ಉತ್ತರದ ತಿನಸುಗಳ  ಚಪ್ಪರಿಸುವ  ಅಂದ
ಆಗಾಗ  ಆಂಧ್ರ ,ಗುಜರಾತು ,ಪಂಜಾಬಿ,ಚೈನೀಸ್ ಶೈಲಿ ಊಟ     
ಇವೆಲ್ಲ ಬೋರಾದಲ್ಲಿ  ಮನೆಯಲ್ಲೇ ತಿನ್ನುವ  ರಾಗಿ ಮುದ್ದೆ ಊಟ.

ವಿವಧತೆಯಲ್ಲಿ ಏಕತೆಯ ಸಂಕೇತ ಬೆಂಗಳೂರಿಗನ  ನಾಲಗೆ
ಉತ್ತರ ,ದಕ್ಷಿಣ ,ಪೂರ್ವ ,ಪಶ್ಹಿಮವೆಂಬ  ಬೇಧವಿಲ್ಲ ಅದಕೆ.
ಹೋಟೆಲಿಗರು 'ಹೈಜಾಕ್ '  ಮಾಡಿರುವರು ಅವನ ನಾಲಗೆಯನ್ನ 
ಹಾಕಿರುವರು ಅವನ ಹೃದಯ, ಜೇಬುಗಳೆರಡಕ್ಕು  ಕನ್ನ!

ಅವನಾಡುವ ಭಾಷೆ ಕನ್ನಡ ,ತಮಿಳೋ ಏನಾದರೂ ಅಗಲಿ ಅಣ್ಣ
ಹೋಟೆಲಿನ ಶುಚಿ ರುಚಿ ತಿನಸುಗಳಿಗೆ ಭಾಷಾಭೇಧವಿಲ್ಲಣ್ಣ .
ಈಗ ಬರೇ  ಚಿನ್ನ, ರನ್ನಕ್ಕೆ ಮನದನ್ನೆ ಒಲಿಯುದಿಲ್ಲಣ್ಣ
ಈ ಮಾತು ಕರ್ಣಾನಂದ ,ಹೋಟೆಲಿನ ಮಂದ ಬೆಳಕಿನಡಿಯಣ್ಣ  

ಪ್ರೇಮಿಗಳ ಹೃದಯಗಳು ಬೆಸೆಯುವುದು ಈಗ ಪಾರ್ಕಲ್ಲಲ್ಲಣ್ಣ
" ಪಾರ್ಕಿನಲಿ ಬೆನ್ನ ಹತ್ತಿ  ಬರುವ ಪೋಲಿಸನ ನುಡಿಮುತ್ತಿಗಿಂತ
 ಆ ಹೋಟೇಲ್ ಮಾಣಿಯ ಮೆನುಲಿಸ್ಟ್  ಎಸ್ಟು  ಚೆನ್ನ" ,
ಎಂದು  ಹೇಳಿದಳು ನನ್ನ ಚಿನ್ನ ,ಅನುಮಾನ ನಿನಗ್ಯಾಕೆ?
ಅವಳೇ  ನನ್ನಾಕೆ ,  ಆಕೆ   "ಪ್ಯೂರ್ " ಬೆಂಗಲೂರಿಗಳಣ್ಣ!  



 

Tuesday, May 25, 2010

Middle Class

ಯಾರಿವರು ?

ಮೇಲ್ವರ್ಗಕೆ ಸೇರಿದವರೆನ್ನಲು
 ಹೇಳಲು ಅಳುಕಿ ,
ಕೆಲಸ್ತರದವರೊಂದಿಗೆ  ಸೇರಲು
ನಾಚಿ, ಹೇಸಿ ,
ತಮಗಾಗಿ ಒಂದು ತ್ರಿಶಂಕು
 ವರ್ಗವ ನಿರ್ಮಿಸಿ ,
ಬೀಗುವ ನವ ಭಾರತದ
ವಿಶ್ವಾಮಿತ್ರರಿವರು.

ಧರ್ಮ ,ಜಾತಿಗಳ ಚಕ್ರವ್ಯೂಹವ 
ಭೇಧಿಸಲಾರದವರು.
ಮೂಢನಂಬಿಕೆಯ ಸಂಕಲೆಯ
 ಬಿಡಿಸಿ ಕೊಳ್ಳಲಾರದವರು.
 ಸ್ವಲ್ಪ ಜ್ಞಾನವ ಗಳಿಸಿ
ಪಂಡಿತರ ಸೊಗಡಿನಲಿ ನಡೆಯುವವರು.

ದೇಶದ ಕ್ಲಿಸ್ಟ ಸಮಸ್ಯೆಗೆ
ತಟ್ಟನೆ ಪರಿಹಾರ  ನೀಡುವರಿವರು
ತಮ್ಮ ಭವಣೆಗೆ
ಪರಿಹಾರ ಕಾಣದವರು.
ವ್ಯಕ್ತಿ ಸ್ವಾತಂತ್ರ,ಪ್ರಜಾತಂತ್ರದ 
 ಹರಿಕಾರರಿವರು
ಆದರೂ ಒಮ್ಮೆ ಕ್ಯೂನಲ್ಲಿ ನಿಂತು
ಓಟು ಹಾಕದವರು.

  ಕಾರು, ಬಂಗಲೆಗಳ  ಭವ್ಯ ಜೀವನದ  
ಕನಸುಗಾರರಿವರು ,
ಕ್ರೆಡಿಟ್ ಕಾರ್ಡ್ ಜೀವನಕೆ
ಅಂಟಿಕೊಂಡವರು. 
ವ್ಯಾಪಾರಿಗಳ ಕಣ್ಮಣಿಗಳಿವರು 
ಸಾಲದ ಶೂಲದಿಂದ  ನರಳುವವರು.

ಅಷ್ಟೇನು ತತ್ವನಿಸ್ಟರೂ ಅಲ್ಲ,
ಶಿಷ್ಟಾಚಾರವನೂ   ಬಿಡಲೊಲ್ಲ ,
ಪುಡಾರಿಗೂ  ಇವರು  ಸಲ್ಲ ,
 ಮಧ್ಯಮ ವರ್ಗದವರು.











Sunday, May 23, 2010

Intelectuals , and their ideological shift over the time.

In India an intellectual means a highly learned man and a scholar.In my mother tongue Kannada they are called ,"Buddhi Jeevigalu".These intellectuals being scholars should have some ideology ,which of course can change time to  time depending on prevailing circumstances.

Before independence all intellectuals were supposed to be wedded to Gandhian philosophy of non violence[ahimsa paramodhrma].If one  slaps on one side of your face show the other side  to balance it.After the death of father of the nation Ghandian philosophy was no more attractive for our intellectuals.They started searching for new ideology.Ram Manohar Lohia came to their rescue with socialistic philosophy.In 1950's and 60's Lohia's ideology of socialistic pattern of society was a buzz word for all 'Buddi Jeevis'.After the death of Lohiaji's once again our intellectuals lost interest in socialism and they were searching for new philosophy.When Mrs Gandhi declared emergency our intellectuals coolly switched over to communism.Till such time the communists were considered traitors since they opposed all patriotic movements  like Quit India movement,freedom movement and supported  invasion of India by Chinese etc.

Now Communism,basically Marxism became very attractive for these intellectuals.If one is a recognised intellectual, he should be invariably  a leftist.Then came Naxalbari  movement  which was very extreme violent movement to eliminate rural feudalism.Our intellectuals saw no danger in supporting this movement.They started writing about this movement which according to them was people war group[PWG]  which is basically meant eliminate rural feudalism.After collapse of communism world over intellectuals have to look for change.That change is now provided Maoist movement which is the new  name given to earlier Naxalbari movement.

Now all intellectuals,vote bank politicians are every day praising this movement,which has taken the lives of thousands of policemen and innocent civilians.According to our intellectuals Maoist movement is for social justice ,if guns are used for achieving this goal nothing wrong in it.

WHAT A FANTASTIC CHANGE OF INTELLECTUAL  MINDSET  FROM EXTREME NON VIOLENCE TO MINDLESS VIOLENCE TO ACHIEVE THE SAME GOAL OVER THE PAST SIX DECADES.

Tuesday, May 11, 2010

To be a LEADER he should not only be just a king but also should be a King maker

Mr Narayana Murty[Popularly known as NRN] Founder of Infosys Technologies was believed to have been interviewed by Azim Premji  for a job in WIPRO ,and he was not selected.Then Mr NRN went on to build Infosys ,a global technology firm presently, much bigger than WIPRO.
Infosys is an outstanding example of  Team Building and succession planning.I am not a great management expert,but I always believed that a successful leader is one who produces many leaders[Which Infosys had a vision to do and both  Mr NRN and Mr  NANDAN NILAKENI have handed over the batton to next level of leaders] who can translate his vision to reality.He need not be technological giant to head an organisation,but should have an open mind to recognise the  talent,properly reward them and retain them. 

In cricket Sir Gary Sobers is great name.He was one of the best All rounders cricket has ever known,but as a captain of West Indies he was  a great disappointment and  same is the case with Brian Lara and Sachin Tendulker.Therefore,it is not necessary one should know everything to become a leader.In fact most of the time it is counter productive to know everything,which make one to unnecessarily interfere in  subordinates work.
A few years back  I was working under a person who in my  opinion had every quality to make it big.He was highly knowledgeable,hardworking,honest.He had interest in all fields and good understanding of many subjects.People used to be scared to talk to him and give  him any suggestions.In the process , he had to make all decisions by  himself.Once I even told him,of course not to his liking ," Sir, nothing grows under banyan tree.You  must allow people to think, make their  own decisions." No doubt he was a King but,never became King maker.

I have seen many intelligent and resorceful  people who had  cultivated habit of  forming  a  very  low opinion about subordinates ,which unfortunately  they consider that their strength,and never bother about Team building and Succession planing .They hold all powers close to their chest and their vision is extremely short sighted.In the process they will remain in the same position as loners and look after only their personal growth.Later,they get disillusioned and leave the organisation.However ,it is very unlikely that they would ever succeed.Where as for  a king maker the team will follow him wherever he goes,like honey bees following the queen's bee.

A king maker to me, is one who has the ability pick up the right talent for the  right job,nurture them,take care of their interest and  their career growth and finally gain their loyalty.He should be able to appreciate that his subordinates are his goodwill ambassadors.King makers will have exponential growth curve,under him  his team will also go up in the ladder in the similar manner.

 The outstanding  exampleS for King makers are Mr NRN and DR APJ Abdul Kalam  former president of India.
.
Dr APJ Kalam is an  example of how a leader should be.If you have read his book 'Wings of fire' one will understand his way selecting Heads for each  Project.He is the one who transformed DRDO ,which was otherwise was  highly bureaucratic organisation to a vibrant organisation.Anybody who had worked under him always had good words for him.He took care of their interest both personal and official , where as they worked very hard to realise his dream.He himself sometime has told that," I am not great expert but,I have great people working with me." 
He is a man of great humility,compassion,honesty and great Integrity.He was in a  sense, a  real Karma yogi as told by lord Krisha in Bhaghavadgita and a true secular Indian of modern India.I was told by many who have associated with him earlier  that , he was the one  first to come to the  office and the last one  to  leave the  office.Recently, I met one of his close colleague who had worked with him when he was in ISRO.He is  a person normally does not appreciate anybody  unless he is doubly  convinced,but he had great respect and appreciation for DR APJ Kalam.In management circles,whenever you talk of  matrix management  DR Kalam's management technique is given as an outstanding  example.  His leadership qualities  can be understood by single example given below.

After he became The President of India ,He visited one of the centres of ISRO.After going to Dias he asked the Center Director," I want speak  to one person by name  Bapayya" who happened to be technician at that time.All of them wondered why he wanted to speak to him.Then he told them how this man has claimbed  the rocket launchpad tower  of SLV to separate the umbilical cord just before the launch, when it failed to get separated.It was a very risky job and he had the courage to do it.Great people do not forget the steps they have climbed after going up.They will consider it as a god given opportunity  preside over the destiny of the people and the organisation .

How many of us   follow his example? Some people may  hug lower level employees for photo session .But ,DR Kalam had  the true love and compassion for his less fortunate fellow workers.Let me also make it clear that I had never worked under him.You need to be  extremely fortunate to get King maker as your boss.If you have one you are highly blessed.

Friday, May 7, 2010

Karakoonana Dinachari

ಕಾರಕೂನನ ದಿನಚರಿ

ಬೆಳಗಾದ ಮೇಲೆ ಎದ್ದು
ತಿರುಸಿದರೆ ಮನೆ ನಲ್ಲಿ
ಬುಸುಗುಡುತ್ತ ಮಾಡಿತು ಸ್ಟ್ರೈಕು
ಬೀದಿಯಲ್ಲಿ ಕ್ಯೂ  ನಿಂತು
ಹೊಡೆದರೆ ಕೈ ಪಂಪು
ಕಣ್ಣೀರ ಸುರಿಸಿ ಹಾಡಿತು ಕ್ವಾಂಕು ಕ್ವಾಂಕು!

ಸ್ನಾನದ ಶಾಸ್ತ್ರ ಮುಗಿಸಿ
ದೇವರ ಫೋಟೋಗೆ ನಮಿಸಿ
ಬೆಳೆಸಿದ ಪಕ್ಕದ ದರ್ಶಿನಿಗೆ ಪಾದ .
ರಾಯರ ಫೋಟೊ ನೋಡಿ
ಭಕ್ತಿಯಲಿ  ನಮಸ್ಕಾರ ಮಾಡಿ
ಹೀರಿದ  ಬುರು ಬುರು ಕಾಫೀ ಸ್ವಾದ

ಕೆಂಪು ಬಸ್ ನೋಡಿ
ಗಡಿಬಿಡಿಯಲಿ   ಓಡಿ
ಆಫೀಸ್ ಸೇರಲು ಆಗಿತ್ತು ಗಂಟೆ ಹತ್ತು.
ಹಳೆ ಕಡತ ತೆಗೆದು
ಧೂಳು ಜಾಡಿಸಿ ಬಡಿದು
ಕುರ್ಚಿಯಲಿ ಕುಳಿತರೆ ಆಗಿತ್ತು ಬಲು  ಸುಸ್ತು .

ದೊಡ್ಡ ಮೇಜ ಮುಂದೆ
ಹಳೆ ಕಡತಗಳ ಹಿಂದೆ
ಕಾಲ್ಚಾಚಿ ಕುಳಿತರೆ ಬಂದಿತು ಸುಖ ನಿದ್ದೆ.
ದೂರದ ಹಳ್ಳಿಯಿಂದ
ಮುದುಕನೊಬ್ಬ ಬಂದ
ಏಳಿಸಿ   ಕೆಡಿಸಿದ  ಅವನ ಸೊಂಪಾದ ನಿದ್ದೆ.

ಮುದುಕಪ್ಪನ್ನ ನೋಡಿ
ಕಾಫಿಗೆ ಆರ್ಡರ್ ಮಾಡಿ
ಕಾಫಿ ಕುಡಿಯುತ ಕೇಳಿದ ನಿಮದ್ಯಾವ ಕಡತ
ಮುದುಕಪ್ಪ ವರಿಸುತ ಬೆವರು
ಹೊಗಳಿದ ನೀವೆಷ್ಟು ಒಳ್ಳೇರು
ಕೇಳಿದ ವಿಲೇವಾರಿ ಎಂದಿಗೆ ನನ್ನ ಪೆನ್ಷನ್ ಕಡತ.

ಕಣ್ಣು ಸನ್ನೆಯಲ್ಲಿ ಹೇಳಿ
ಬಾಯಿ ಬಿಟ್ಟು ಕೇಳಿ 
ಆದರೂ ಕೊಡಲಿಲ್ಲ ಮುದುಕ ಕಾಫಿ ಬಿಲ್ಲು.
ಮಗಳ ಮದುವೆಯ ಗೋಳು
ಹೆಂಡತಿಯ ಕಾಹಿಲೆ ಗೋಳು
 ಬರದು ಬಾಯಿಂದ ಮಾಮೂಲಿ ಸೊಲ್ಲು!  

ಮುದುಕನ ಗೋಳಿನ ಕೊರೆತ
ಅದರಿಂದ ಜೇಬಿಗೆ ಆದ ಕಡಿತ
ಬೇಸತ್ತು ಕುಳಿತನಾತ  ತಲೆಮೇಲೆ ಕೈಹೊತ್ತು.
ಬನ್ನಿ ಮುಂದಿನವಾರ
ಮಾತಲ್ಲಿ ತುಂಬಿತ್ತು ಖಾರ
ಮುದುಕ ನಮಿಸಿ ಹೊರಟ ಮನದಲ್ಲಿ ಆಸೆಯ ಹೊತ್ತು .

ಬಂದ ಮುದ್ಕ ಹಲವು ಬಾರಿ
ಹೇಳಿದನಿವ ನೆಪ ಪ್ರತಿಸಾರಿ
ಧೂಳು ಕುಡಿದು ಕುಳಿತಿತ್ತು  ಕಡತ ಆಗದೆ ವಿಲೇವಾರಿ .
ನಿಂತು ಹೋಯ್ತು ಮಗಳ ಮದುವೆ
ಗುಣವಾಗಲಿಲ್ಲ  ಹೆಂಡ್ತಿ ಕಾಹಿಲೆ
ತಿರುಗಿ ತಿರುಗಿ ಸಾಕಾಗಿ ಹಿಡಿದನವ  ಮೇಲಿನದಾರಿ  !

Thursday, May 6, 2010

Naanu Devara Kande

 ನಾನು ಕಂಡೆ ದೇವರು ---

ಶಿಲ್ಪಿಯೊಬ್ಬ ಕಡೆದನೊಂದು ಕಲ್ಲಿನಲಿ ಮೂರುತಿ
ಪೂಜಾರಿಯೊಬ್ಬ  ಗುಡಿಯಲಿಟ್ಟು ಎತ್ತಿದ ಮಂಗಳಾರತಿ
ಮಾಡಿದನವನು ನಾಮಕರಣ ಆ ಮೂರುತಿಗೆ
ಹೆಣೆದನೊಂದು ಕಥೆಯನವನು ಕ್ಷೇತ್ರ ಮಹಾತ್ಮೆಗೆ

ಹರಿದು ಬಂತು ಎಲ್ಲಕಡೆಯಿಂದ ಭಕ್ತರ  ಹೊಳೆ,
ಸುರಿಯಿತು ಹಣ ,ಚಿನ್ನಾಭರಣದ ಸುರಿಮಳೆ
ಗರ್ಭಗುಡಿಯ ಸುತ್ತ ಬೆಳೆಯಿತು  ದೊಡ್ಡ  ಪೌಳಿ
 ಭಕ್ತರ ದ್ರಷ್ಟಿಗೂ ನಿಲುಕದು ಈಗ  ಗರ್ಭಗುಡಿ

 ಮೂರುತಿಗೆ ತೊಡಿಸಿದರು ಮೈತುಂಬ ಚಿನ್ನಾಭರಣ 
 ಅಲಂಕರಿಸಿದರು  ಚಂದದ  ಹೂವಿನ ಮಾಲೆಗಳಿಂದ  
 ಹಣತೆಯ ಮಂದ ದೀಪದಲ್ಲಿ, ಕತ್ತಲ ಗರ್ಭಗುಡಿಯಲ್ಲಿ
ಕಾಣದು ಮೂರುತಿಯ ರೂಪ,ನೋಡಲು ಬಿಡ ಪೂಜಾರಿ ಭೂಪ .

ಭಕ್ತನೊಬ್ಬ ಬಂದು ಕತ್ತು ಉದ್ದ ಮಾಡಿ ನಿಂತ
ನುಗ್ಗಿದಾ ಇಣುಕಿದಾ ಆದರೂ ಕಾಣದು ಮೂರುತಿ
ಹೊರಟನವ ಬೇಸರದಿಂದ ದೇಗುಲದ ಹೊರಗೆ
ಕಣ್ಮುಚ್ಚಿ ಕೈಮುಗಿದು ನಿಂತ ಗರ್ಭಗುಡಿಗೆ.

ಘಂಟೆಯ ಶಬ್ದ ,ಜಾಗಟೆಯ ಧ್ವನಿ
ಭಕ್ತರ ಗಲಾಟೆ ,ಯಾವುದಕ್ಕೂ ತೆರೆನವ ಕಣ್ಣು
ತೃಪ್ತಿ ಮಂದಹಾಸ ಕಾಣಿಸಿತು ಅವನಮುಖದಲ್ಲಿ
ಸಂತಸದಲಿ ಕೂಗಿದನವ ನಾ ದೇವರ ಕಂಡೆನೆಂದು.

ಒಡಿದನವನು ದೇವರ ನೋಡಿದ ಉನ್ಮತ್ತೆತೆಯಲಿ  ,
ಭಕ್ತರೆಲ್ಲ ನೋಡಿದರು ಅವನನ್ನು ಬಹಳ  ಕೌತುಕದಲಿ
ಅವನು ಓಡುತ್ತಲೇ ಇದ್ದ  ನಿಲ್ಲದೆ  ಮುಂದೆ
ನಾ ಓಡಿದೆ  ಬೆಂಬಿಡದೆ ಅವನ  ಹಿಂದೆ.

ಏದುಸಿರು  ಬಿಟ್ಟು  ನಿಂತು ನೋಡಿದ ನನ್ನ
ಕೇಳಿದ  ' ಯಾಕೆ ಬಂದೆ ನನ್ನ ಹಿಂದೆ?'
'ನೀನು ದೇವರ ನೋಡಿದೆಯ ?'ಕೇಳಿದೆ ನಾನು
ನೀನೊಬ್ಬ ಹುಚ್ಹ, ಎಂದು ಹೇಳಿ ನಕ್ಕ ಅವನು.

ಕಣ್ಮುಚ್ಚಿ ನೋಡು  ಕಾಣಿಸ್ತಾನೆ ದೇವರು.
 ಕಣ್ತೆರೆದಾಗ  ಕಾಣುವುದು ಪೂಜಾರಿ
ಮಂದ ದೀಪ,ಚಿನ್ನಾಭರಣ ಕಾಣಿಕೆ ಡಬ್ಬ
ಕಾಣನು ದೇವರು!

Tuesday, May 4, 2010

Technology Enters Your Bedroom

First episode is about a god man having a nice time with one of the film stars,that  was video graphed by his close associate ,and then circulated to news channels  perhaps for  a hefty sum.The CD that can be classified as a pornographic material is beamed on  TV  for more than a month causing  embarrassment for family viewers.

Second instance is a Karnataka politician having  an intimate relationship with a nurse which was  also shown on  the TV news channel  in a similar  manner.The above said  politician later becomes a Cabinet Minister and the nurse who had earlier accused him for rape, reaches an understanding   with him and then matter was closed. He now becomes man of virtues and of course, continue in the cabinet as honourable minister!

Third instance which is the latest one had gone one step further.A politician claims that his wife was raped five months back by a Cabinet Minister ,that  has  been  sincerely video graphed and photographed by him when such an act was going on  in his physical presence.The minister resigns and offer himself for enquiry.We will not surprised, so called victim's husband may send a CD to TV channels for general public to see!
Oh ! Our country has progressed in all fronts,including moral degradation.The X-rated CDS that are fit to  be  shown  on adult  program channels  are being beamed on news channels for the consumption of general public.
We have known in Mahabharatha,in the  Kouravas palace , Dushyashana brother of Duryodhana  was asked to  remove  sari of Drowpadi ,the wife of five Pandavas , in their physical presence. They were  merely watching  the act like impotent men and, Lord Krisha has to come to her rescue,that is what story says.Now,  here we see a similar  instance when a person's  wife is being raped the  husband   is supposed to rescue her from such heinous act, instead goes on   taking a video and photographs.Husband's  hand was neither tied nor it was a gang rape.Victims husband who looks physically more healthier than the rapist cries for justice after five months! Is he fooling  the general public ?I had remembered to have seen a movie, few years back ,based on the novel DR. Ashok Pai ,Famous psychiatrist has dealt with such psychological tendencies.
There is lesson in all these episodes.All powerful people,especially  politicians are vulnerable for blackmail,if they get involved in immoral act ,due technology entering to their bed room.The credibility of news channels who keep  beaming such programs,with out analysing the intention of both the parties ,will go down in the eyes of public who can not taken for granted .

Sunday, May 2, 2010

Donku Balada Nayakare

ಡೊಂಕು ಬಾಲದ  ನಾಯಕರೆ

ಡೊಂಕು ಬಾಲದ ನಾಯಕರೆ
ನೀವೇನೇನು ಆಟವ ಆಡುವಿರಿ.

ಚುನಾವಣೆ ಬಂತೆಂದರೆ ನೀವು
ತಗ್ಗಿ ಬಗ್ಗಿ ನಡೆಯುವಿರಿ
ಚುನಾವಣೆಯಲಿ ಗೆದ್ದರೆ ನೀವು
ಓಟು ಕೊಟ್ಟವರ ಒದೆಯುವಿರಿ

ಮಿನಿಸ್ಟರಗಿರಿ ,ಚೇರ್ಮನ್ ಗಿರಿಗಾಗಿ
ಹೈಕಮ್ಯಾಂಡ್ ಮೊರೆಹೋಗುವಿರಿ
ಮಿನಿಸ್ಟರಗಿರಿ  ದೊರೆಯದಿದ್ದರೆ ಅತ್ಹೃಪ್ತಿಯ
ಕುಂಯಿ ಕುಂಯಿ ರಾಗವ ಹಾಡುವಿರಿ.

ಮಿನಿಸ್ಟೆರಗಿರಿ  ದೊರತರೆ ನೀವು
ದೇಶವ ಬೊಕ್ಕಸ  ಹೊಡೆವುವಿರಿ
ಮಿನಿಸ್ತರಗಿರಿ ಕೈಜಾರಿದರೆ ನೀವು
ಬೇರೊಂದು ಪಾರ್ಟಿಗೆ ಧುಮುಕುವಿರಿ .

ಬಡವರೋದ್ದಾರದ  ಬಯಲು ನಾಟಕದಿ
ಹಿರಿಯ ಪಾತ್ರದಾರಿ ತಾವಾಗುವಿರಿ
ಜನಸಾಮಾನ್ಯರ ಬಡತನ ಹೆಚ್ಹಿಸಿ
ನಿಮ್ಮ ಬಡತನ ನಿವಾರಿಸಿಕೊಳ್ಳುವಿರಿ

ಮತ್ತೊಮ್ಮೆ ಚುನಾವಣೆ ಬಂದರೆ ನೀವು
ಬಡತನ ನಿವಾರಣೆ ರಾಗವ  ಹಾಡುವಿರಿ
ಜಾತಿ ಹಣ ಹೆಂಡಗಳ ಬಲದಿಂದ ನೀವು
ಚುನಾವಣೆಯಲಿ ಖಂಡಿತ ಗೆಲ್ಲುವಿರಿ

ವೋಟು ಕೊಟ್ಟವರ  ಮರೆತ ನೀವು
ದೇಶದ  ಬೊಕ್ಕಸ ನುಂಗಿದ ನೀವು
ಜಾತಿ ಮತ ದ್ವೇಷವ  ಹೆಚ್ಚಿಸಿ ನೀವು
ಮುಕ್ಕಣ್ಣನ   ಕೋಪಕೆ  ಕಾರಣರಾದಿರಿ ನೀವು
ಶಿವ  ಮೂರನೆ ಕಣ್ಣ ತೆರೆಯುವ ಮುನ್ನ ನೀವು
ಕೊಂಚ ಒಳಿತನು ಮಾಡಿ  ಬದುಕಿರಿ  ನೀವು .

 .